ಪ್ರಶಸ್ತಿ ಮತ್ತು ಪುರಸ್ಕಾರಗಳು

 

  •                           ಹುಡ್ಕೋ ಸಂಸ್ಥೆಯ 32ನೇ ವಾರ್ಷಿಕ ದಿನ ಉತ್ಸವಾಚರಣೆ:
     ಕರ್ನಾಟಕ ಗೃಹ ಮಂಡಳಿಯು 2001-2002 ಇಸವಿಯಲ್ಲಿ ವಸತಿ ಕ್ಷೇತ್ರದಲ್ಲಿ ಮಹೋನ್ನತ ಸಾಧನೆಗಾಗಿ    ಭಾರತ ಸರ್ಕಾರದ ಅಂಗಸಂಸ್ಥೆಯಾದ ಹುಡ್ಕೋ ಸಂಸ್ಥೆಯವರ ಅಭಿನಂದನೆ.
  • ವಿಶೇಷ ಪ್ರಶಂಸೆ ಉಲ್ಲೇಖ :
    ಭಾರತ ಸರ್ಕಾರದ ಅಂಗಸಂಸ್ಥೆಯಾದ ಹುಡ್ಕೋ ಸಂಸ್ಥೆಯ 341 ನೇ ವಾರ್ಷಿಕ ದಿನಾಚರಣೆಯ ಸಂದರ್ಭದಲ್ಲಿ, ಕರ್ನಾಟಕ ಗೃಹ ಮಂಡಳಿಯು ಪರಿಣಾಮಕಾರಿಯಾಗಿ ವಸತಿ ಯೋಜನೆಗಳ ಅನುಷ್ಠಾನಕ್ಕಾಗಿ ಹಾಗೂ ನಾವಿನ್ಯ ಆರ್ಥಿಕ ನಿರ್ವಹಣೆಗಾಗಿ ಕೈಗೊಂಡ ಸುಧಾರಣೆ ಮತ್ತು ಪುನರ್ ರಚನೆಗಳ ಮಹೋನ್ನತ ಸಾಧನೆಗಳನ್ನು ಗುರುತಿಸಿ ಅಭಿನಂದನೆ.
  • ಕರ್ನಾಟಕ ಗೃಹ ಮಂಡಳಿಯು ದೊಮ್ಮಸಂದ್ರ, ಚನ್ನರಾಯಪಟ್ಟಣ ಮತ್ತು ಚೌಡಿಕಟ್ಟೆ ಗ್ರಾಮಗಳಲ್ಲಿ 200 ಗ್ರಾಮೀಣ ಮನೆಗಳನ್ನು ಗ್ರಾಮೀಣ ವಸತಿ ಯೋಜನೆಯಡಿಯಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕಾಗಿ ಅಭಿನಂದನೆ.
  • 1994-95ನೇ ಇಸವಿಯಲ್ಲಿ ಭಾರತ ಸರ್ಕಾರದ ಅಂಗಸಂಸ್ಥೆಯಾದ ಹುಡ್ಕೋ ಸಂಸ್ಥೆಯ ಬೆಳ್ಳಿ ಹಬ್ಬದ
    ಸಂದರ್ಭದಲ್ಲಿ ಕರ್ನಾಟಕ ಗೃಹ ಮಂಡಳಿಯ ಮಹೋನ್ನತ ಸಾಧನೆಗಾಗಿ ಆಭಿನಂದನೆ.


                              ಮುಖ ಪುಟ   ಹಣ ಪಾವತಿ ಸಹಾಯ   ಇಲಾಖೆಯ ಬಗ್ಗೆ   ಮಾಹಿತಿ ಹಕ್ಕು   ಪ್ರಕಟಣೆಗಳು   ಗೌಪ್ಯ ನೀತಿ   ವೆಬ್ ಸೈಟ್ ನಕ್ಷೆ